ರಜನಿ ಅಭಿನಯದ ಕಾಲಾ ಚಿತ್ರ ಪ್ರದರ್ಶನ ತಡೆಯಲು ಮುಂದಾದ ಹಿನ್ನೆಲೆ. ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು. ಮಾಲ್ ಆಫ್ ಮೈಸೂರು ಬಳಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡ ಪರ ಸಂಘಟನೆಗಳು. ನಾಲ್ವರು ಕಾರ್ಯಕರ್ತರನ್ನು ಬಂಧಿಸಿ ಕರೆದೋಯ್ದ ಪೊಲೀಸರು. <br />Kaala has finally released in Karnataka and the Kannada organization workers in Mysore were arrested for trying to protest against Mall of Mysore